Friday 14 June 2019

PRAVESHANOTHSAVA@ALSPS NARAYANAMANGALAM

ದಿನಾಂಕ ೦೬-೦೬-೨೦೧೯ ರಂದು alps ನಾರಾಯಣಮಂಗಲ ದಲ್ಲಿ ಪ್ರವೇಶೋತ್ಸವ ವು ಬಹಳ ವಿಜೃಂಭಣೆಯಿಂದ ಜರಗಿತು . ಮೆರವಣಿಗೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಮುಖ್ಯಾತಿಥಿಯಾಗಿ ಆಗಮಿಸಿದ   ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀ ಸತ್ಯಶಂಕರಭಟ್ ಉಧ್ಘಾಟಿಸಿದರು . ಅವರು ಹೊಸ ವಿದ್ಯಾರ್ಥಿಗಳಿಗೆ   ಹೂಗುಚ್ಛವನ್ನು ನೀಡಿ  ಸ್ವಾಗತಿಸಿದರು. ಪ್ರಥಮಾಧ್ಯಾಪಕಿ ಮೇಬಲ್  ಮರಿಟ  ಡಿಸೋಜಾ ರವರು ಸಭಾ ಕಾರ್ಯಕ್ರಮದ ನೇತೃತ್ವ ವಹಿಸಿದರು . ಮಕ್ಕಳಿಗೆ ಸಿಹಿತಿಂಡಿಗಳನ್ನು ಹಂಚಲಾಯಿತು . ನಿವೃತ್ತ ಮುಖ್ಯೋಪಾಧ್ಯಾಯರೂ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಶ್ರೀಯುತ ಗೋಪಾಲಕೃಷ್ಣಭಟ್ ,ಪಿ ಟಿ ಎ ಅದ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ, ಮಾತೃಸಂಘದ ಅಧ್ಯಕ್ಷೆ  ಹೇಮಲತಾ ಮುಂತಾದವರು ಸಭೆಯಲ್ಲಿ ಭಾಗವಹಿಸಿದರು ಶಾಲಾ ಅಧ್ಯಾಪಕ, ಅಧ್ಯಾಪಕಿಯರು  , ರಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು  


 








           


Friday 26 December 2014

ಶತಮಾನೋತ್ಸವ


ಕೆ.ಗೋಪಾಲಕೃಷ್ಣ ಭಟ್
ಹೆಡ್ಮಾಸ್ಟರ್ 
ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ನಾರಾಯಣಮಂಗಲಂ 
ಅಂಚೆ.ಕುಂಬಳೆ 671321
ಸ್ಥಾಪನೆ. 1913

ಪ್ರಿಯರೇ.  
ನಮ್ಮ ಶಾಲೆಯು ನಾರಾಯಣಮಂಗಲ ದಲ್ಲಿದೆ. 1913ನೇ ಇಸವಿಯಲ್ಲಿ ಸ್ಥಾಪನೆಯಾಯಿತು.ಶತಮಾನದ ಇತಿಹಾಸವುಳ್ಳ ನಮ್ಮ ಶಾಲೆಯು ಶತಮಾನೋತ್ಸವವನ್ನು ಆಚರಿಸಲಿದೆ. ಅದಕ್ಕಾಗಿ ಎಲ್ಲಾ ಹಳೆ ವಿಧ್ಯಾಥಿ೯ಗಳ ಸಲಹೆ ಸೂಚನೆಗಳನ್ನು ನಿರೀಕ್ಷಿಸುತ್ತೇವೆ.

Wednesday 26 November 2014

ರಕ್ಷಕರ ಸಮ್ಮೇಳನದ ವರದಿ

ರಕ್ಷಕರ  ಸಮ್ಮೇಳನದ  ವರದಿ 

ಎ . ಎಲ್ . ಪಿ .ಎಸ್  ನಾರಾಯಣಮಂಗಲಂ 

        ದಿನಾಂಕ 14.11.2014 ರಂದು  ಶುಕ್ರವಾರ ಶಿಶುದಿನದ ಅಂಗವಾಗಿ  ಎಸ್ .ಎಸ್. ಎ  ನಿರ್ದೇಶನದಂತೆ  ಆಯೋಜಿಸಿದ ರಕ್ಷಕರ ಸಮ್ಮೇಳನವನ್ನು ಮಧ್ಯಾಹ್ನ ೨ ಗಂಟೆಗೆ ಸರಿಯಾಗಿ ಆರಂಭಿಸಲಾಯಿತು . ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಆರಂಭವಾಯಿತು . ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಗೋಪಾಲಕೃಷ್ಣ ಭಟ್  ಅವರು ಸ್ವಾಗತ ಭಾಷಣ ಮಾಡಿದರು.

Sunday 2 November 2014

Geete Gaayana



Nov 1 :Raajyotsava angavaagi shala makkalinda kerala kuritaada geete gaayana
Oct31 : Sardaar vallabhai patel janumadina hhagu indiraa gandhi punya tithi angavaagi makkalondige samvada
Oct 30 :  VISHWA SOWNDARYA
Sahabalveya savi:
Taragatiyalli paatrabhinaya maduvudakkagi e katheyannu sambhashanaa roopadalli baredu abhinaesida vidyarthigalu
Mara : likhita
Raamu ;shreya
Hakki : aishwarya
Eruve : kavana